Wednesday, March 12, 2008
Wednesday, March 5, 2008
Nudi Mathu
ಹೆಚ್ಚು ತಪ್ಪು ತಿಳಿಯುವುದಕ್ಕಿಂತ ಕಡಿಮೆ ತಪ್ಪು ತಿಳಿಯುವುದು ಲೇಸು....
ಅನೇಕರನ್ನು ನೋಯಿಸುವುದಕ್ಕಿಂತ ಕೆಲವರನ್ನು ಪ್ರೀತಿಸುವುದು ಲೇಸು....
ಅನೇಕರನ್ನು ನೋಯಿಸುವುದಕ್ಕಿಂತ ಕೆಲವರನ್ನು ಪ್ರೀತಿಸುವುದು ಲೇಸು....
Monday, March 3, 2008
Nudi Mathu
ಸಹವಾಸ ದೋಷದಿಂದ ಸಜ್ಜನರು ಬದಲಾಗುವುದಿಲ್ಲ....
ಶ್ರೀಗಂಧವು ಸರ್ಪಗಳಿಂದ ಸುತ್ತುವರಿದಿದ್ದರೂ ವಿಷವಾಗುವುದಿಲ್ಲ..
ಶ್ರೀಗಂಧವು ಸರ್ಪಗಳಿಂದ ಸುತ್ತುವರಿದಿದ್ದರೂ ವಿಷವಾಗುವುದಿಲ್ಲ..
Nudi Mathu
ಆಸೆಯೆಂಬುದು ವಿಚಿತ್ರವಾದ ಸಂಕೋಲೆ.
ಆಸೆಯ ಬಂಧನದಲ್ಲಿರುವವರು ಸದಾ ಅತ್ತಿತ ಓಡಾಡುತ್ತಿರುತ್ತಾರೆ,
ಆದರೆ ಬಂಧನದಿಂದ ಬಿಡಿಸಿಕೊಂಡವರು ಒಂದಡೆ ಸ್ಥಿರವಾಗಿ ನಿಲ್ಲುತ್ತಾರೆ........
ಆಸೆಯ ಬಂಧನದಲ್ಲಿರುವವರು ಸದಾ ಅತ್ತಿತ ಓಡಾಡುತ್ತಿರುತ್ತಾರೆ,
ಆದರೆ ಬಂಧನದಿಂದ ಬಿಡಿಸಿಕೊಂಡವರು ಒಂದಡೆ ಸ್ಥಿರವಾಗಿ ನಿಲ್ಲುತ್ತಾರೆ........
Nudi Mathu
ನಿಮ್ಮನ್ನು ಪ್ರೀತಿಸುವವರಿಗಿಂತ ಅರ್ಥಮಾಡಿಕೊಲ್ಲುವವರ ಜತೆ ಜೀವನ ಮಾಡಿ....
ಯಾಕೆಂದರೆ ಅರ್ಥಮಾದಿಕೊಳ್ಳುವವರು ಪ್ರೀತಿಸಿಯೇ ಇರುತ್ತಾರೆ....
ಪ್ರೀತಿಸುವವರು ಅರ್ಥ ಮಾಡಿಕೊಳ್ಳದೆ ಇರಬಹುದು
ಯಾಕೆಂದರೆ ಅರ್ಥಮಾದಿಕೊಳ್ಳುವವರು ಪ್ರೀತಿಸಿಯೇ ಇರುತ್ತಾರೆ....
ಪ್ರೀತಿಸುವವರು ಅರ್ಥ ಮಾಡಿಕೊಳ್ಳದೆ ಇರಬಹುದು
Nudi Mathu
ದೇವರ ಪ್ರೀತಿಯನ್ನು ಗಳಿಸಲು ಸುಲಭವಾದ ಮಾರ್ಗವೊಂದಿದೆ,
ಅದು ದೇವರಿಂದ ಸೃಷ್ಟಿಯಾದ ಎಲ್ಲರನ್ನೂ, ಎಲ್ಲವನ್ನೂ ಪ್ರೀತಿಸುವುದು.... ನಿಜ ತಾನೇ?
ಅದು ದೇವರಿಂದ ಸೃಷ್ಟಿಯಾದ ಎಲ್ಲರನ್ನೂ, ಎಲ್ಲವನ್ನೂ ಪ್ರೀತಿಸುವುದು.... ನಿಜ ತಾನೇ?
Friday, February 29, 2008
Subscribe to:
Posts (Atom)