Tuesday, February 19, 2008

Nudi mathu

ಜೀವನದ ಪ್ರತಿಯೊಂದು ಸಂಗತಿಯೂ ಆನಂದದಲ್ಲೇ ಕೊನೆಯಾಗುತ್ತದೆ ....
ಒಮ್ಮೆ ಹಾಗೆ ಕೊನೆಯಾಗಿಲ್ಲ ಅಂದ್ರೆ ಇನ್ನೂ ಮುಗಿದಿಲ್ಲ ಎಂದೇ ಅರ್ಥ....

ನಿನ್ನ ಕಂಗಳುಬಾನೊಳು
ಹುಣ್ಣಿಮೆಯ ಚಂದ್ರನಂತೆ
ಅಲ್ಲೇ ಪಕ್ಕದಲ್ಲಿನಗುತ್ತಿವೆ ಚುಕ್ಕಿಗಳಂತೆ
ಸುತ್ತೆಲ್ಲ ಬೆಳದಿಂಗಳ ಹಬ್ಬವಂತೆ
ಇಲ್ಲಿ ಮಿಂಚು ಹುಳುಗಳು
ದೀಪ ಹಿಡಿದು ಹಾರುತ್ತಿವೆಯಂತೆ
ಹಾಗೆನ್ನುತ್ತಿದ್ದಾರೆ ಜನರೆಲ್ಲ
ನನಗೆ ಇದ್ಯಾವ ಕುರುಡುತನ!
ಹಾಂ! ಗೊತ್ತಾಯ್ತು ಬಿಡುನಿನ್ನ ಜೋಡಿ
ಕಂಗಳಿಲ್ಲಿ ಇಲ್ಲ ನೋಡು
ಅದಕೆ ಬರಿಯ ಕತ್ತಲುನಿನ್ನ ಒಂದು ನೋಟ
ಸಾಕುಬಾಳ ದೀಪ ಬೆಳಗಲು........................
ಚಂದ್ರನ ಮೇಲೆ ಕಾಲಿರಿಸುವ ಕನಸು ಕಂಡರೆ
ಕನಿಷ್ಟ ನಕ್ಷತ್ರ ಅಥವ ಮೋಡಗಳ ಮೇಲಾದರೂ ಕಾಲಿಡಬಹುದು....
ಯಾವತ್ತೂ ಕನಸು ದೊಡ್ಡದಾಗಿರಲಿ...................
ಇಂದು... :
ಬೆನ್ನಮೇಲೆ ಹೊತ್ತ
ನೆನ್ನೆಗಳ ಮೂಟೆಯನುಅರೆಘಳಿಗೆ
ಕೆಳಗಿಳಿಸಿನಾಳೆಗಳ
ದಿಗಂತದೆಡೆಗೆಕಿರುಗಣ್ಣಿನಲಿ
ನೋಡಲುತೆಗೆದುಕೊಂಡ
ಅಲ್ಪ-ವಿರಾಮ.....

kannada hemeya putraru..

Rahul Dravid...
ANIL KUMBLE........