Tuesday, February 19, 2008

ಇಂದು... :
ಬೆನ್ನಮೇಲೆ ಹೊತ್ತ
ನೆನ್ನೆಗಳ ಮೂಟೆಯನುಅರೆಘಳಿಗೆ
ಕೆಳಗಿಳಿಸಿನಾಳೆಗಳ
ದಿಗಂತದೆಡೆಗೆಕಿರುಗಣ್ಣಿನಲಿ
ನೋಡಲುತೆಗೆದುಕೊಂಡ
ಅಲ್ಪ-ವಿರಾಮ.....

No comments: