ಮನದ ಮಾತು….
ಮನ ಒತ್ತಾಯ ಮಾಡಿತು….
ಹಾಳೆಯ ಹೊಲದಲಿ ಭಾವನೆಗಳ ಅಕ್ಷರ ಮಾಡಿ ಬೀಜಗಳ ಬಿತ್ತಲು….
ಮತ್ತದೆ ಮನ ಅಳುಕಿತು….
ಮಾಡಿದ ಒತ್ತಾಯಕೆತನ್ನದೆ ಗೂಡಿನಲ್ಲಿರುವ….
ಭಾವನೆಗಳ ಬುತ್ತಿಯ ಬಿಚ್ಚಲು..
Wednesday, February 27, 2008
Subscribe to:
Post Comments (Atom)
ಸಂಗ್ರಹಿಸಿದ ಕವಿತೆಗಳು,ಹನಿಗವನಗಳು..
No comments:
Post a Comment