ತೂಕವಿಲ್ಲದ ವ್ಯಕ್ತಿತ್ವದವನು ಮೇಲಕ್ಕೇರಿದಾಗ "ನಾನು ಎಂದೆಂದೂ ಕೆಳಗೆ ಬೀಳುವುದಿಲ್ಲ" ಎಂದು ಲಘುವಾಗಿಯೇ ಭಾವಿಸುತ್ತಾನೆ. ಆದರೆ ಬೆಟ್ಟದ ತುತ್ತತುದಿಯಲ್ಲಿರುವ ಸಣ್ಣ ಕಲ್ಲಿನ ಚೂರುಗಳು ಗಾಳಿ ಬೀಸಿದರೂ ಸಾಕು, ಕೆಳಗೆ ಉದುರುತ್ತವೆ. ಮೇಲಕ್ಕೆ ಹೋದಷ್ಟು ಹೆಚ್ಚೆಚ್ಚು ಎಚ್ಚರವಾಗಿರಬೇಕಾದ ಅನಿವಾರ್ಯತೆ ಬರುವುದು ಇದೇ ಕಾರಣಕ್ಕೆ. ಪಾರಾಗುವ ಬಗೆ? ಎಚ್ಚರಿಕೆ...
No comments:
Post a Comment