ನಾವು ಎಷ್ಟೇ ತಪ್ಪು ಮಾಡಿದರು ನಮ್ಮನು ಪ್ರೀತಿಸುತ್ತೇವೆ....
ಬೇರೆಯವರು ಮಾಡುವ ಸಣ್ಣತಪ್ಪುಗಳಿಗೆ ಜೀವನವೀಡೀ ದ್ವೇಷಿಸುತ್ತೇವೆ.... ಸರೀನಾ?
Wednesday, February 20, 2008
Tuesday, February 19, 2008
Nudi mathu
ಜೀವನದ ಪ್ರತಿಯೊಂದು ಸಂಗತಿಯೂ ಆನಂದದಲ್ಲೇ ಕೊನೆಯಾಗುತ್ತದೆ ....
ಒಮ್ಮೆ ಹಾಗೆ ಕೊನೆಯಾಗಿಲ್ಲ ಅಂದ್ರೆ ಇನ್ನೂ ಮುಗಿದಿಲ್ಲ ಎಂದೇ ಅರ್ಥ....
ಒಮ್ಮೆ ಹಾಗೆ ಕೊನೆಯಾಗಿಲ್ಲ ಅಂದ್ರೆ ಇನ್ನೂ ಮುಗಿದಿಲ್ಲ ಎಂದೇ ಅರ್ಥ....
ನಿನ್ನ ಕಂಗಳುಬಾನೊಳು
ಹುಣ್ಣಿಮೆಯ ಚಂದ್ರನಂತೆ
ಅಲ್ಲೇ ಪಕ್ಕದಲ್ಲಿನಗುತ್ತಿವೆ ಚುಕ್ಕಿಗಳಂತೆ
ಸುತ್ತೆಲ್ಲ ಬೆಳದಿಂಗಳ ಹಬ್ಬವಂತೆ
ಇಲ್ಲಿ ಮಿಂಚು ಹುಳುಗಳು
ದೀಪ ಹಿಡಿದು ಹಾರುತ್ತಿವೆಯಂತೆ
ಹಾಗೆನ್ನುತ್ತಿದ್ದಾರೆ ಜನರೆಲ್ಲ
ನನಗೆ ಇದ್ಯಾವ ಕುರುಡುತನ!
ಹಾಂ! ಗೊತ್ತಾಯ್ತು ಬಿಡುನಿನ್ನ ಜೋಡಿ
ಕಂಗಳಿಲ್ಲಿ ಇಲ್ಲ ನೋಡು
ಅದಕೆ ಬರಿಯ ಕತ್ತಲುನಿನ್ನ ಒಂದು ನೋಟ
ಸಾಕುಬಾಳ ದೀಪ ಬೆಳಗಲು........................
ಹುಣ್ಣಿಮೆಯ ಚಂದ್ರನಂತೆ
ಅಲ್ಲೇ ಪಕ್ಕದಲ್ಲಿನಗುತ್ತಿವೆ ಚುಕ್ಕಿಗಳಂತೆ
ಸುತ್ತೆಲ್ಲ ಬೆಳದಿಂಗಳ ಹಬ್ಬವಂತೆ
ಇಲ್ಲಿ ಮಿಂಚು ಹುಳುಗಳು
ದೀಪ ಹಿಡಿದು ಹಾರುತ್ತಿವೆಯಂತೆ
ಹಾಗೆನ್ನುತ್ತಿದ್ದಾರೆ ಜನರೆಲ್ಲ
ನನಗೆ ಇದ್ಯಾವ ಕುರುಡುತನ!
ಹಾಂ! ಗೊತ್ತಾಯ್ತು ಬಿಡುನಿನ್ನ ಜೋಡಿ
ಕಂಗಳಿಲ್ಲಿ ಇಲ್ಲ ನೋಡು
ಅದಕೆ ಬರಿಯ ಕತ್ತಲುನಿನ್ನ ಒಂದು ನೋಟ
ಸಾಕುಬಾಳ ದೀಪ ಬೆಳಗಲು........................
Subscribe to:
Posts (Atom)


